ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ದೇವನಹಳ್ಳಿ ತಾಲ್ಲೂಕು ಮಾನ್ಯ ಶ್ರೀ ವಸಂತಕುಮಾರ್ ಹೆಚ್ ಡಿ ಕಾರ್ಯನಿರ್ವಾಹಕ ಅಧಿಕಾರಿಗಳ ರವರ ನೇತೃತ್ವದಲ್ಲಿ ಕಲ್ಯಾಣಿ ಪರಿಶೀಲನೆ.

ಮಾನ್ಯರೇ,
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಮಾನ್ಯ ಶ್ರೀ ವಸಂತಕುಮಾರ್ ಹೆಚ್ ಡಿ ಕಾರ್ಯನಿರ್ವಾಹಕ ಅಧಿಕಾರಿಗಳ ರವರ ನೇತೃತ್ವದಲ್ಲಿ ಕೇಂದ್ರ ಜಲಶಕ್ತಿ ತಂಡದ ಅಧಿಕಾರಿಗಳಾದ ಶ್ರೀ ರಾಮ್ ದೇವ್ ಮೀನಾ IAS ಗೃಹ ನಿರ್ದೇಶಕ ಸಚಿವಾಲಯ, ಜಲಶಕ್ತಿ ಅಭಿಯಾನ,ಭಾರತ ಸರ್ಕಾರ ಹಾಗೂ ಪರ್ವೇಜ್ ಅಹ್ಮದ್ ಜಲಶಕ್ತಿ ಅಭಿಯಾನ,ಭಾರತ ಸರ್ಕಾರ ರವರು

ಮಹಾತ್ಮ ಗಾಂಧಿ ನರೇಗಾ ಯೋಜನೆ, ಜಲಾಶಕ್ತಿ ಅಭಿಯಾನ ದಡಿ ಅಭಿವೃದ್ಧಿ ಪಡಿಸಿದ ಚನ್ನರಾಯಪಟ್ಟಣ ಗ್ರಾಮ ಪಂಚಾಯತಿ ಯ ದಿನ್ನೂರು ಕಲ್ಯಾಣಿ. ಐಬಸಪುರ ಗ್ರಾಮ ಪಂಚಾಯತಿಯ ದೊಡ್ಡಕುರಬರಹಳ್ಳಿ ಕಲ್ಯಾಣಿ. ಹಾಗು ಗಂಗವಾರಚೌಡಪ್ಪನಹಳ್ಳಿ ಗ್ರಾಮ ಪಂಚಾಯತಿಯ ಕುಂಟೆ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು. ಅಭಿವೃದ್ಧಿ ಅಧಿಕಾರಿಗಳಾದ ಮುನಿರಾಜು. ಕೆಂಪಣ್ಣ. ಪ್ರಸಾದ್ ಎಮ್ ಕಾರ್ಯದರ್ಶಿ ತಿಮ್ಮೆಗೌಡ ತಾಂತ್ರಿಕ ಅಭಿಯಂತರರು. ಚೈತ್ರ. ಅರ್ಜುನ್ ಎಮ್ ಗ್ರಾಮ ಪಂಚಾಯತಿ ಸಿಬ್ಬಂದಿ ಗಣಕಯಂತ್ರ ಸಹಾಯಕರು. ಬಿಲ್ ಕಲೆಕ್ಟರ್. ಜಲಗಾರರು. ಹಾಜರಿದ್ದರು. ತಾಲ್ಲೂಕು ಐಇಸಿ ಸಂಯೋಜಕರು ದೇವನಹಳ್ಳಿ. 💐🙏🏻

About The Author