ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯನ್ನು ಸಮತಾ ಸೈನಿಕ ದಳ ವತಿಯಿಂದಏರ್ಪಡಿಸಲಾಗಿತ್ತು

ಬೆಂಗಳೂರು ನಗರ ಪುರ ಭವನದಲ್ಲಿ ಬೆಂಗಳೂರು ಜ್ಯೋತಿ ಬೆಳಗುವ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯರಾದ ಡಾಕ್ಟರ್ ಎಲ್.ಹನುಮಂತಯ್ಯ,
ಕೆ ಎಸ್ ಆರ್ ಟಿ ಸಿ ನೌಕರರ ಸಂಘದ ರಾಜ್ಯದ್ಯಕ್ಷರಾದ ಎಂ ನಗುಮಯ್ಯ ,ಡಿಎಸ್ಎಸ್ ರಾಜ್ಯಾಧ್ಯಕ್ಷರಾದ ಹೆಬ್ಬಾಳ ವೆಂಕಟೇಶ,ಮಾಜಿ ಸಚಿವರಾದ ಡಾಕ್ಟರ್ ಬಿ ಟಿ ಲಲಿತ ನಾಯಕ್, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಡಾಕ್ಟರ್ ಎಂ ವೆಂಕಟಸ್ವಾಮಿ,ಸಮತಾ ಸೈನಿಕ ದಳದ ನಗರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್,ಭಾರತೀಯ ಜನ ಜಾಗೃತಿ ಸೇನೆಯ ರಾಜ್ಯದ್ಯಕ್ಷರಾದ ಸಿ ಮುನಿಯಪ್ಪ,
ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ಸಿವಿ ವೆಂಕಟರಮಣಪ್ಪ,
ಬೆಟ್ಟಲ್ಸೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಕುದುರೆಗೆರೆ ಮೂರ್ತಿ, ಬೌದ್ಧ ಧರ್ಮದ ಮಹಾಸ್ವಾಮೀಜಿಗಳು ರಾಜ್ಯದ ದಲಿತ ಮಹಾನಾಯಕರು ಉಪಸ್ಥಿತರಿದ್ದರು,

About The Author